ಆರ್ಥಿಕ ಪ್ರಗತಿಗಾಗಿ ಮಾನವ ಗುರುವಿನ ಮಾರ್ಗದರ್ಶನ

ಪ್ರತಿಯೊಬ್ಬರ ಜೀವನದಲ್ಲಿ ಹಣಕಾಸಿನ ಪ್ರಾಮುಖ್ಯತೆ

ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.

ಸಂಪತ್ತು ಅಥವಾ ಹಣಕಾಸು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕಾಪಾಡುತ್ತದೆ, ಇಷ್ಟೇ ಅಲ್ಲ ನೀವು ಹಾಗೂ ನಿಮ್ಮ ಕುಟುಂಬದವರು ಉತ್ತಮ ಜೀವನ ಸಾಗಿಸಲು ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಕುಟುಂಬಗಳು ಹಣಕಾಸಿನಲ್ಲಿ ಈ ರೀತಿಯಾದ ಸಮಸ್ಯೆ ಎದುರಿಸುತ್ತವೆ:

  • ಆದಾಯಕ್ಕಿಂತ ಖರ್ಚು ಜಾಸ್ತಿ
  • ಬೇರೆಯವರಿಗೆ ನೀಡಿದ ಹಣ ವಾಪಾಸ್‌ ಬಾರದೆ ಇರುವುದು
  • ಅಧಿಕವಾದ ಸಾಲ
  • ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಇರುವುದು
  • ಹಣಕಾಸಿನಲ್ಲಿ ಉಳಿತಾಯವಾಗದೇ ಇರುವುದು
  • ತಪ್ಪು ಹೂಡಿಕೆ ಮಾಡುವುದು

ಇದು ಇಡೀ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಇಂತಹ ಸಮಸ್ಯೆಗಳು ಇಡೀ ಕುಟುಂಬವನ್ನು ಬಾಧಿಸುತ್ತವೆ, ಈ ಸಂಬಂಧ ಜನರು ತಮ್ಮ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರ ಬರಲು ಸಾಕಷ್ಟು ಸಮಾಲೋಚನೆ, ಪ್ರಾರ್ಥನೆಗಳು ಸೇರಿದ್ದಂತೆ ನಾನಾ ರೀತಿಯಾದ ವಿಧಾನಗಳನ್ನು ಪ್ರಯತ್ನಪಡುತ್ತಾರೆ, ಆದರೆ ಅವರು ಎಷ್ಟೇ ಪ್ರಯತ್ನಪಟ್ಟರು ತಮ್ಮ ಸಂಪತ್ತಿನಲ್ಲಿ ಯಾವುದೇ ರೀತಿಯಾದ ಉತ್ತಮ ಬದಲಾವಣೆ ಕಾಣದಿದ್ದರೆ, ಇದು ಕೇವಲ ಒಬ್ಬರಿಗೆ ಎಲ್ಲ ಇಡೀ ಕುಟುಂಬವೇ ಒತ್ತಡ, ಆತಂಕ ಅಸಂತೋಷಕ್ಕೆ ಒಳಗಾಗುವುದಕ್ಕೆ ಕಾರಣವಾಗುತ್ತವೆ.

ಇದು ಏಕೆ ಸಂಭವಿಸುತ್ತದೆ?

ಇದರ ನಿಜವಾದ ಉತ್ತರವನ್ನು ತಿಳಿದುಕೊಂಡರೇ ನಿಮಗೆ ಆಶ್ಚರ್ಯವಾಗುತ್ತದೆ.

ಮಾನವ ಗುರುವಿನ ಪ್ರಕಾರ ಇದರ ಹಿಂದಿನ ಮೂಲ ಕಾರಣ ವ್ಯಕ್ತಿಯು ವಿಶ್ವ ಶಕ್ತಿ ಜೊತೆ ಸರಿಯಾಗಿ ಸಂಪರ್ಕ ಹೊಂದದೆ ಇರುವುದು.

ವಿಶ್ವ ಶಕ್ತಿ ಜೊತೆಗೆ ನಾವು ಹೇಗೆ ಸಂಪರ್ಕ ಸಾಧಿಸಬಹುದು?

2000 ನೇ ಇಸವಿಯಿಂದ ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ತಾವು ವಾಸಿಸುವ ಮನೆಯಲ್ಲಿಯೇ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಅನನ್ಯವಾದ ಮಾರ್ಗವನ್ನು ತೋರಿಸಿದ್ದಾರೆ.

ಸಂಪತ್ತು / ಹಣಕಾಸಿನಲ್ಲಿ ಪ್ರಗತಿ ಸಾಧಿಸಲು ಮಾನವ ಗುರುವಿನ ಮಾರ್ಗದರ್ಶನ ಬಹಳ ಸರಳವಾಗಿದೆ

ಪ್ರತಿಯೊಬ್ಬ ವ್ಯಕ್ತಿಯು ಸಹ ಅವರ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗಳು ಮತ್ತು 4 ಕಡಿಮೆ ಕಂಪನ ತರಂಗಗಳನ್ನು ಹೊಂದಿರುತ್ತಾರೆ, ಆ 4 ಹೆಚ್ಚಿನ ಕಂಪನ ತರಂಗಗಳ ಸಹಾಯದಿಂದ ವಿಶ್ವ ಶಕ್ತಿ ಅನನ್ಯ ಕಂಪನ ತರಂಗದ ಜೊತೆ ಸಂಪರ್ಕ ಸಾಧಿಸಲು ಆ ವ್ಯಕ್ತಿಗೆ ಮಾನವ ಗುರು ಮಾರ್ಗದರ್ಶನ ನೀಡುತ್ತಾರೆ.

ಯಾವಾಗ ವ್ಯಕ್ತಿ ತಮ್ಮ ಕಂಪನ ತರಂಗಗಳ ಮೂಲಕ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ ಆ ವ್ಯಕ್ತಿಯ ದೇಹ ಮತ್ತು ಅವರು ವಾಸಿಸುವ ಮನೆಯಲ್ಲಿ ಸಂಚಲನ ಶುರು ಮಾಡುತ್ತದೆ. ಇದಾದ ನಂತರ ಈ ಶಕ್ತಿಯು ವ್ಯಕ್ತಿಯ ದೇಹದಲ್ಲಿ ರಕ್ತದೊಂದಿಗೆ ಹರಿಯುತ್ತೆ, ಆಗ ಇದು ದೇಹದಲ್ಲಿ ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಸಂಪೂರ್ಣವಾಗಿ ದೇಹದಲ್ಲಿ ಪರಿಚಲನೆಯಾಗುತ್ತೆ, ಆಗ ಅದು ದೇಹದಲ್ಲಿನ ಅಂಗಗಳಲ್ಲಿನ ಅಡೆತಡೆಯನ್ನು ತೆರವುಗೊಳಿಸುತ್ತದೆ, ಇಷ್ಟೇ ಅಲ್ಲದೇ ದೇಹದಲ್ಲಿ ಟ್ರಿಲಿಯನ್ಸ್‌ಗಟ್ಟಲೆ ಇರುವಂತಹ ಜೀವಕೊಶಗಳಿಗೆ ಮತ್ತು ಇನ್ನೀತರ ಅಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಅವು ಬಲಿಷ್ಟವಾಗಲು ಸಹಾಯ ಮಾಡುತ್ತದೆ. ಇದರ ಜೊತೆ ವ್ಯಕ್ತಿಯ ದೇಹ ಸುಗಮವಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಪರಿಣಾಮವಾಗಿ 9ನೇ ದಿನದಿಂದ ವ್ಯಕ್ತಿಯು ಹಣಕಾಸಿನಲ್ಲಿ ಧನಾತ್ಮಕವಾದ ಬದಲಾವಣೆಗಳನ್ನು ಕಾಣಲು ಪ್ರಾರಂಭಿಸುತ್ತಾನೆ.

  • ಆದಾಯದಲ್ಲಿ ಹೆಚ್ಚಳವಾಗಿದೆ
  • ಬೇರೆಯವರಿಂದ ಬರಬೇಕಾದ ಹಣ ಕೈ ಸೇರುತ್ತೆ
  • ಸಾಲವನ್ನು ಮರು ಪಾವತಿಸಲು ಸಾಧ್ಯವಾಗುತ್ತೆ
  • ಬ್ಯಾಂಕ್‌ ಸಾಲ ಪಾವತಿಸಲು ಕೂಡ ಸಾಧ್ಯವಾಗುತ್ತೆ
  • ಹಣಕಾಸಿನಲ್ಲಿ ಉಳಿತಾಯ
  • ಉತ್ತಮ ಹೂಡಿಕೆ ಮಾಡುವುದು

ನೀವು ಹಣಕಾಸಿನಲ್ಲಿ ಪ್ರಗತಿ ಕಂಡುಕೊಳ್ಳಬೇಕೇ?

ಕೇವಲ ಈ 3 ಹಂತಗಳನ್ನು ಅನುಸರಿಸಿ

ಹಂತ 1

ಕರೆ ಮಾಡಿ +91-9036701888
ಅಥವಾ
ಫಾರ್ಮ್‌ ಅನ್ನು ಭರ್ತಿ ಮಾಡಿ

Loading...

Submission Successful

Thanks For Submitting Your Details

ಹಂತ 2

ವೈಯಕ್ತಿಕ ಚರ್ಚೆ

ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಾವು ನಿಮಗೆ ಕರೆ ಮಾಡುತ್ತೇವೆ.

ನಾವು ಇವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ

  1. ನಿಮ್ಮ ಪ್ರಸ್ತುತ ಹಣಕಾಸಿನ ಸ್ಥಿತಿಯ ಬಗ್ಗೆ
  2. ಮಾನವ ಗುರುವಿನ ದಿವ್ಯ ಜ್ಞಾನವು ಕೇವಲ 9 ರಿಂದ 180 ದಿನಗಳಲ್ಲಿ ಹಣಕಾಸಿನಲ್ಲಿ ಪ್ರಗತಿ ಸಾಧಿಸಲು ಹೇಗೆ ಸಹಾಯ ಮಾಡುತ್ತದೆ.

ಹಂತ 3

ಕುಟುಂಬದ ಪ್ರತಿಯೊಬ್ಬರಿಗೂ ಮಾನವ ಗುರುವಿನ ಮಾರ್ಗದರ್ಶನ

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

  1. ವೀಡಿಯೊ ಕರೆ ಮಾಡುವ ಮೂಲಕ ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳವನ್ನು ವೀಕ್ಷಿಸಿ, ಆ ಸ್ಥಳಗಳಲ್ಲಿ ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಸಾಧಿಸಲು ನೀವು ಏನು ಮಾಡಬೇಕು ಎಂದು ತಿಳಿಸುತ್ತೇವೆ, ಮತ್ತು ಇನ್ನುಳಿದ ವಿವರಗಳನ್ನು PDF ರೂಪದಲ್ಲಿ ನಿಮಗೆ ಕಳುಹಿಸುತ್ತೇವೆ.
  2. ಮಾನವ ಗುರುವಿನಿಂದ ಚೈತನ್ಯಗೊಂಡಿರುವ ಹೆಚ್ಚಿನ ಕಂಪನ ಸಾಮಗ್ರಿಗಳನ್ನು ನಾವು ನಿಮಗೆ ನೀಡುತ್ತೇವೆ
  3. ಕುಟುಂಬದ ಪ್ರತಿಯೊಬ್ಬ ಸದಸ್ಯರ 4 ಹೆಚ್ಚಿನ ಕಂಪನ ತರಂಗ (ಉತ್ತಮ ದಿಕ್ಕುಗಳು) ಮತ್ತು 4 ಕಡಿಮೆ ಕಂಪನ ತರಂಗ (ಕೆಟ್ಟ ದಿಕ್ಕು)ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ PDFನನ್ನು ನಾವು ನಿಮಗೆ ನೀಡುತ್ತೇವೆ .
  4. ನೀವು ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡ ನಂತರ, ನೀವು ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸುತ್ತಿದ್ದೀರಾ ಎಂಬುದನ್ನು ವೀಡಿಯೊ ಕರೆ ಮಾಡಿ ಅದರ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ.
  5. ತಿಂಗಳಿಗೊಮ್ಮೆಯಂತೆ 6 ತಿಂಗಳವರೆಗೇ ಫೋನ್‌ ಕರೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿನ ಬದಲಾವಣೆಯನ್ನು ಸೂಕ್ಮವಾಗಿ ಗಮನಿಸುತ್ತೇವೆ.

ಹಣಕಾಸಿನಲ್ಲಿ ಪ್ರಗತಿ ಸಾಧಿಸಲು , ಇವು ನಿಮಗೆ ಅವಶ್ಯಕ

ಇಡೀ ಕುಟುಂಬಕ್ಕೆ ಮಾನವ
ಗುರುವಿನ ಮಾರ್ಗದರ್ಶನ

ಮಾನವ ಗುರುವಿನಿಂದ ಚೈತನ್ಯಗೊಂಡ
ಹೆಚ್ಚಿನ ಕಂಪನದ ಸಾಮಗ್ರಿಗಳು

ಈಗ ನೀವು ಮಾನವ ಗುರುವಿನಿಂದ ಚೈತನ್ಯಗೊಳಿಸಲ್ಪಟ್ಟ ಸಾಮಗ್ರಿಗಳಿಗೆ ಮಾತ್ರ ಮೊತ್ತವನ್ನು ಪಾವತಿಸುವಿರಿ.

ನೀವು ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಕೊಂಡಾಗ ಮಾನವ ಗುರುವಿನ ಮಾರ್ಗದರ್ಶನಕ್ಕಾಗಿ ನೀವು ಏನು ಬೇಕಾದರೂ ಕೊಡುಗೆ ನೀಡಬಹುದು.

Facebook Twitter Instagram Linkedin Youtube
Share Your Problem

Thank you!

Your details have been submitted successfully. Our team will contact you soon.