ಉಜ್ವಲವಾದ ವೃತ್ತಿ ಜೀವನಕ್ಕಾಗಿ ಮಾನವ ಗುರುವಿನ ಮಾರ್ಗದರ್ಶನ

ಉಜ್ವಲವಾದ ವೃತ್ತಿ / ಉದ್ಯೋಗದ ಪ್ರಾಮುಖ್ಯತೆ

ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.

ಸೂಕ್ತವಾದ ಹಾಗೂ ಸರಿಯಾದ ವೃತ್ತಿಯನ್ನು ಆಯ್ಕೆ ಮಾಡುವುದು ನಮ್ಮ ಜೀವನದಲ್ಲಿ ನಾವು ಮಾಡುವಂತಹ ಪ್ರಮುಖ ಮತ್ತು ನಿರ್ಣಾಯಕ ನಿರ್ಧಾರಗಳಲ್ಲಿ ಒಂದಾಗಿದೆ, ಆದರೆ ನಮ್ಮಲ್ಲಿ ಸಾಕಷ್ಟು ಜನರು ಯಾವುದೇ ವೃತ್ತಿ ದೊರೆತರು ಅವರಿಗೆ ಅದು ತೃಪ್ತಿಕರವಾಗಿರುವುದಿಲ್ಲ ಇದರಿಂದ ಅವರು ಆ ಉದ್ಯೊಗದಲ್ಲಿ ಇರುವುದಿಲ್ಲ ಅದನ್ನು ಬದಲಾವಣೆ ಮಾಡುತ್ತಾರೆ, ಇನ್ನು ಕೆಲವೊಮ್ಮೆ ವೃತ್ತಿಯ ಆಯ್ಕೆ ಸರಿಯಾಗಿದೆ ಆದರೆ ನಮಗೆ ಸರಿಯಾದ ಕೆಲಸವನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಇಷ್ಟೇ ಅಲ್ಲದೇ ಇನ್ನು ಅನೇಕರು ತಪ್ಪು ವೃತ್ತಿಯನ್ನು ಆಯ್ಕೆ ಮಾಡಿರುತ್ತಾರೆ.

ಸಾಮನ್ಯವಾಗಿ ನಾವು ವೃತ್ತಿ / ಉದ್ಯೋಗದಲ್ಲಿ ಇಂಥಹ ಸಮಸ್ಯೆಗಳನ್ನು ಎದುರಿಸುತ್ತೇವೆ:

  1. ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದಿರುವುದು
  2. ಬಡ್ತಿ ಸಿಗದಿರುವುದು / ಬಡ್ತಿಯಲ್ಲಿ ವಿಳಂಬತೆ ಎದುರಾಗಿರುವುದು
  3. ಉದ್ಯೋಗದಲ್ಲಿ ಅತೃಪ್ತಿ
  4. ಕಡಿಮೆ ಸಂಬಳ
  5. ಉದ್ಯೋದಲ್ಲಿ ಆಸಕ್ತಿ ಇಲ್ಲದಿರುವುದು
  6. ನಿರ್ಧಿಷ್ಟವಾದ ಉದ್ಯೋಗವಿಲ್ಲದಿರುವುದು
  7. ಉದ್ಯೋಗದಲ್ಲಿ ಪ್ರಗತಿ ಇಲ್ಲದಿರುವುದು
  8. ಯಾರೊಬ್ಬರೂ ನಮಗೆ ಪ್ರೇರಣೆ ನೀಡದಿರುವುದು

ಇದು ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಈ ರೀತಿಯಾದ ಸಮಸ್ಯೆಗಳು ನಮ್ಮ ಸಂಪೂರ್ಣ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು, ಈ ಕಾರಣಕ್ಕಾ ಗಿ ನಾವು ವೃತ್ತಿ / ಉದ್ಯೋಗ ಸಂಬಂದಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿಕೊಳ್ಳುತ್ತೇವೆ, ಇಷ್ಟೇ ಅಲ್ಲದೇ ನಮಗೆ ಇಷ್ಟವಿಲ್ಲದೆ ಇರುವಂತಹ ಉದ್ಯೋಗ ಮಾಡುವುದು, ಪ್ರಾರ್ಥನೆಗಳನ್ನು ಸೇರಿದ್ದಂತೆ ಸಾಕಷ್ಟು ವಿಧವಿಧವಾದ ಪ್ರಯತ್ನವನ್ನು ಮಾಡುತ್ತೇವೆ, ಅದರೇ ಇಷ್ಟು ಪ್ರಯತ್ನಪಟ್ಟರು ಸಹ ವೃತ್ತಿ / ಉದ್ಯೋಗದಲ್ಲಿ ನಾವು ಉತ್ತಮವಾದ ಬದಲಾವಣೆ ಕಂಡುಕೊಳ್ಳದೇ ಇರುವಾಗ ಖಿನ್ನತೆ, ಒತ್ತಡ ಸೇರಿದ್ದಂತೆ ಇನ್ನೀತರಗಳಿಗೆ ಕಾರಣವಾಗುತ್ತೆ, ಹಾಗು ಇದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

ಇದು ಏಕೆ ಸಂಭವಿಸುತ್ತದೆ?

ಇದರ ನಿಜವಾದ ಉತ್ತರವನ್ನು ತಿಳಿದುಕೊಂಡರೇ ನಿಮಗೆ ಆಶ್ಚರ್ಯವಾಗುತ್ತದೆ.

ಮಾನವ ಗುರುವಿನ ಪ್ರಕಾರ ಇದರ ಹಿಂದಿನ ಮೂಲ ಕಾರಣ ವ್ಯಕ್ತಿಯು ವಿಶ್ವ ಶಕ್ತಿ  ಜೊತೆ ಸರಿಯಾಗಿ ಸಂಪರ್ಕ ಹೊಂದದೆ ಇರುವುದು.

ವಿಶ್ವ ಶಕ್ತಿ ಜೊತೆಗೆ ನಾವು ಹೇಗೆ ಸಂಪರ್ಕ ಸಾಧಿಸಬಹುದು?

2000 ನೇ ಇಸವಿಯಿಂದ ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ತಮ್ಮ ಮನೆಯಲ್ಲಿಯೇ  ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಅನನ್ಯವಾದ ಮಾರ್ಗವನ್ನು ತೋರಿಸಿದ್ದಾರೆ.

ಉದ್ಯೋಗವನ್ನು ಹುಡುಕುತ್ತಿರುವ ಅಥವಾ ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ಮಾನವ ಗುರುವಿನ ಮಾರ್ಗದರ್ಶನ ಬಹಳ ಸರಳವಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ಸಹ ಅವರ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗಳು ಮತ್ತು 4 ಕಡಿಮೆ ಕಂಪನ ತರಂಗಗಳನ್ನು ಹೊಂದಿರುತ್ತಾರೆ, ಆ 4 ಹೆಚ್ಚಿನ ಕಂಪನ ತರಂಗಗಳ ಸಹಾಯದಿಂದ ವಿಶ್ವ ಶಕ್ತಿ  ಅನನ್ಯ ಕಂಪನ ತರಂಗದ ಜೊತೆ ಸಂಪರ್ಕ ಸಾಧಿಸಲು ಅ ವ್ಯಕ್ತಿಗೆ ಮಾನವ ಗುರು ಮಾರ್ಗದರ್ಶನ ನೀಡುತ್ತಾರೆ.

ಯಾವಾಗ ವ್ಯಕ್ತಿ ತಮ್ಮ ಕಂಪನ ತರಂಗಗಳ ಮೂಲಕ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ  ಅ ಆ ವ್ಯಕ್ತಿಯ ದೇಹ ಮತ್ತು ಅವರು ವಾಸಿಸುವ ಮನೆ / ಕಾರ್ಯಸ್ಥಳದಲ್ಲಿ ಸಂಚಲನ ಶುರು ಮಾಡುತ್ತದೆ, ಇದಾದ ನಂತರ ಈ ಶಕ್ತಿಯು ವ್ಯಕ್ತಿಯ ದೇಹದಲ್ಲಿ ರಕ್ತದೊಂದಿಗೆ ಹರಿಯುತ್ತೆ, ಆಗ ಇದು ದೇಹದಲ್ಲಿ ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಸಂಪೂರ್ಣವಾಗಿ ದೇಹದಲ್ಲಿ ಪರಿಚಲನೆಯಾಗುತ್ತೆ, ಆಗ ಅದು ದೇಹದಲ್ಲಿನ ಅಂಗಗಳಲ್ಲಿನ ಅಡೆತಡೆಯನ್ನು ತೆರವುಗೊಳಿಸುತ್ತದೆ, ಇಷ್ಟೇ ಅಲ್ಲದೇ ದೇಹದಲ್ಲಿ ಟ್ರಿಲಿಯನ್ಸ್‌ಗಟ್ಟಲೆ ಇರುವಂತಹ ಜೀವಕೊಶಗಳಿಗೆ ಮತ್ತು ಇನ್ನೀತ್ತರ ಅಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ, ಮತ್ತು ಅವು ಬಲಿಷ್ಟವಾಗಲು ಸಹಾಯ ಮಾಡುತ್ತದೆ ಇದರ ಜೊತೆ ವ್ಯಕ್ತಿಯ ದೇಹ ಸುಗಮವಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಇದರ ಪರಿಣಾಮವಾಗಿ ವ್ಯಕ್ತಿ 9ನೇ ದಿನದಿಂದ ಈ ರೀತಿಯಾಗಿ ಧನಾತ್ಮಕವಾದ ಬದಲಾವಣೆಗಳನ್ನು ಕಾಣಲು ಪ್ರಾರಂಭಿಸುತ್ತಾನೆ:

  1. ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದು
  2. ಬಡ್ತಿ ದೊರೆಯುವುದು
  3. ಕೆಲಸದಲ್ಲಿ ತೃಪ್ತಿ ದೊರೆಯುವುದು
  4. ಉತ್ತಮ ಸಂಬಳ ದೊರೆಯುವುದು
  5. ಕೆಲಸದ ಮೇಲೆ ಆತ್ಮವಿಶ್ವಾಸ ಮೂಡುವುದು
  6. ಉತ್ತಮ ವೃತ್ತಿ ಅವಕಾಶಗಳು ದೊರೆಯುವವು
  7. ವೃತ್ತಿಯಲ್ಲಿ ಪ್ರಗತಿಯನ್ನು ಕಾಣುವಿರಿ
  8. ಉತ್ತಮ ಪ್ರೇರಣೆ ಹೊಂದುವಿರಿ

ನೀವು ಉಜ್ವಲವಾದ ವೃತ್ತಿ/ ಉದ್ಯೋಗವನ್ನು ಬಯಸುವಿರಾ?

ಕೇವಲ ಈ 3 ಹಂತಗಳನ್ನು ಅನುಸರಿಸಿ

ಹಂತ 1

ಕರೆ ಮಾಡಿ +91-9036701888
ಅಥವಾ
ಫಾರ್ಮ್‌ ಅನ್ನು ಭರ್ತಿ ಮಾಡಿ

Loading...

Submission Successful

Thanks For Submitting Your Details

ಹಂತ 2

ವೈಯಕ್ತಿಕ ಚರ್ಚೆ

ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಾವು ನಿಮಗೆ ಕರೆ ಮಾಡುತ್ತೇವೆ.

ನಾವು ಇವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ

  1. ಬಿಸಿನೆಸ್‌ನಲ್ಲಿ / ಉದ್ಯೋಗದಲ್ಲಿ ನಿಮ್ಮ ಪ್ರಸ್ತುತ ಸ್ಥಿತಿಗತಿಯ ಬಗ್ಗೆ.
  2. ಮಾನವ ಗುರುವಿನ ದಿವ್ಯ ಜ್ಞಾನವು ಕೇವಲ 9 ರಿಂದ 180 ದಿನಗಳಲ್ಲಿ ಬಯಸಿದ್ದಂತ ವೃತ್ತಿ ಜೀವನ / ಉದ್ಯೋಗ ಪಡೆಯಲು ಹೇಗೆ ಸಹಾಯ ಮಾಡುತ್ತದೆ.

ಹಂತ 3

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

  1. ವೀಡಿಯೊ ಕರೆ ಮಾಡುವ ಮೂಲಕ ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳವನ್ನು ವೀಕ್ಷಿಸಿ, ಆ ಸ್ಥಳಗಳಲ್ಲಿ ವಿಶ್ವ ಶಕ್ತಿ  ಜೊತೆಗೆ ಸಂಪರ್ಕ ಸಾಧಿಸಲು ನೀವು ಏನು ಮಾಡಬೇಕು ಎಂದು ತಿಳಿಸುತ್ತೇವೆ ಮತ್ತು ಇನ್ನುಳಿದ ವಿವರಗಳನ್ನು PDF ರೂಪದಲ್ಲಿ ನಿಮಗೆ ಕಳುಹಿಸುತ್ತೇವೆ.
  2. ಮಾನವ ಗುರುವಿನಿಂದ ಚೈತನ್ಯಗೊಂಡಿರುವ ಹೆಚ್ಚಿನ ಕಂಪನ ಸಾಮಗ್ರಿಗಳನ್ನು ನಾವು ನಿಮಗೆ ನೀಡುತ್ತೇವೆ
  3. ಕುಟುಂಬದ ಪ್ರತಿಯೊಬ್ಬ ಸದಸ್ಯರ 4 ಹೆಚ್ಚಿನ ಕಂಪನ ತರಂಗ (ಉತ್ತಮ ದಿಕ್ಕುಗಳು) ಮತ್ತು 4 ಕಡಿಮೆ ಕಂಪನ ತರಂಗ (ಕೆಟ್ಟ ದಿಕ್ಕು)ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ PDFನನ್ನು ನಾವು ನಿಮಗೆ ನೀಡುತ್ತೇವೆ .
  4. ನೀವು ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡ ನಂತರ, ನೀವು ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸುತ್ತಿದ್ದೀರಾ ಎಂಬುದನ್ನು ವೀಡಿಯೊ ಕರೆ ಮಾಡಿ ಅದರ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ.
  5. ತಿಂಗಳಿಗೊಮ್ಮೆಯಂತೆ 6 ತಿಂಗಳವರೆಗೇ ಫೋನ್‌ ಕರೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿನ ಬದಲಾವಣೆಯನ್ನು ಸೂಕ್ಮವಾಗಿ ಗಮನಿಸುತ್ತೇವೆ.

ಉಜ್ವಲವಾದ ವೃತಿ ಜೀವನ / ಉದ್ಯೋಗಕ್ಕಾಗಿ, ಇವು ನಿಮಗೆ ಅವಶ್ಯಕ

ಇಡೀ ಕುಟುಂಬಕ್ಕೆ ಮಾನವ
ಗುರುವಿನ ಮಾರ್ಗದರ್ಶನ

ಮಾನವ ಗುರುವಿನಿಂದ ಚೈತನ್ಯಗೊಂಡ
ಹೆಚ್ಚಿನ ಕಂಪನದ ಸಾಮಗ್ರಿಗಳು

ಈಗ ನೀವು ಮಾನವ ಗುರುವಿನಿಂದ ಚೈತನ್ಯಗೊಳಿಸಲ್ಪಟ್ಟ ಸಾಮಗ್ರಿಗಳಿಗೆ ಮಾತ್ರ ಮೊತ್ತವನ್ನು ಪಾವತಿಸುವಿರಿ.

ನೀವು ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಕೊಂಡಗ ಮಾನವ ಗುರುವಿನ ಮಾರ್ಗದರ್ಶನಕ್ಕಾಗಿ ನೀವು ಏನು ಬೇಕಾದರೂ ಕೊಡುಗೆ ನೀಡಬಹುದು.

Facebook Twitter Instagram Linkedin Youtube
Share Your Problem

Thank you!

Your details have been submitted successfully. Our team will contact you soon.