ಅದಕ್ಕೂ ಮುನ್ನ ನೀವು ಈ ಕೆಲವೊಂದು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು:
- ಪ್ರತಿಯೊಬ್ಬರು ಜೀವನದಲ್ಲಿ ಏನನ್ನು ಬಯಸುತ್ತಾರೆ? ಕೆಲವರು ಏಕೆ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ?
- ವಿಶ್ವ ಶಕ್ತಿ ಎಂದರೇನು?
- ವಿಶ್ವ ಶಕ್ತಿಯ ಸಾಮರ್ಥ್ಯವೇನು?
- ವಿಶ್ವ ಶಕ್ತಿಯೊಂದಿಗೆ ಎಲ್ಲಿ ಸಂಪರ್ಕಕ್ಕೆ ಬರಬಹುದು ?
- ವಿಶ್ವ ಶಕ್ತಿಯೊಂದಿಗೆ ಹೇಗೆ ಸಂಪರ್ಕ ಸಾಧಿಸಬಹುದು?
- ವೈಜ್ಞಾನಿಕವಾಗಿ ನೀವು ಅಂದುಕೊಂಡಿದ್ದನ್ನು ಪಡೆಯುವುದು ಹೇಗೆ?





