ಕೃಷಿಯಲ್ಲಿ ಪ್ರಗತಿ ಸಾಧಿಸಲು ಮಾನವ ಗುರುವಿನ ಮಾರ್ಗದರ್ಶನ

ರೈತರ ಜೀವನದಲ್ಲಿ ಕೃಷಿಯ ಪ್ರಾಮುಖ್ಯತೆ

ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.

ಭಾರತದಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಹಲವಾರು ರೈತರು ಮಳೆಗಾಲದ ಮೇಲೆ ಅವಲಂಬಿತರಾಗಿದ್ದು, ಪ್ರಬಲ ಕೃಷಿ ಪೂರೈಕೆ ಸರಪಳಿ ನಿರ್ವಹಣೆ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ, ಇದರಿಂದ ರೈತರು ತಮ್ಮ ಕೃಷಿ ಉತ್ಪನಗಳನ್ನು ಗ್ರಾಹಕರು, ದಲ್ಲಾಳಿಗಳು, ಆಹಾರ ಸಂಸ್ಕಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಅಗತ್ಯತೆಗೆ ಅನುಗುಣವಾಗಿ ಪೂರೈಸಬೇಕಾಗಿದೆ, ಅದ್ರೆ ಆಧುನಿಕ ಕೃಷಿ ಪದ್ದತಿ ಈ ಎಲ್ಲಾ ಸಮಸ್ಯೆಗಳಿಗೆ ವಿವಿಧ ಪರಿಹಾರಗಳನ್ನು ಒದಗಿಸುತ್ತೆ, ಆದರೆ ಈ ಎಲ್ಲಾ ಪರಿಹಾರಗಳು ಪ್ರತಿಯೊಬ್ಬ ರೈತರಿಗೆ ಸಹಾಯಕವಾಗುವುದಿಲ್ಲ ಮತ್ತು ಅದು ಕೂಡ ಅವರ ಕೃಷಿ ಭೂಮಿ ಮತ್ತು ಅವಶ್ಯಕತೆಗೆ ಅನ್ವಹಿಸಿರುತ್ತವೆ.

ಸಾಮನ್ಯವಾಗಿ ರೈತರು ಈ ರೀತಿಯಾದ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಾರೆ:

  • ನೀರಿಕ್ಷಿತ ಬೆಳೆ ಬಾರದೆ ಇರುವುದು
  • ಬೆಳೆಯಲ್ಲಿ ಕಡಿಮೆ ಇಳುವರಿ
  • ಹಣಕಾಸಿನ ಸಮಸ್ಯೆ
  • ಯಾವುದೇ ಅದಾಯ ಬಾರದೆ ಇರುವುದು
  • ಕಡಿಮೆ ಲಾಭ

ಇದು ಇಡೀ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಕೃಷಿಯಲ್ಲಿ ಎದುರಾಗುವಂತಹ ಇಂಥಹ ಸಮಸ್ಯೆಗಳು ಇಡೀ ಕುಟುಂಬದ ನೆಮ್ಮದಿಯನ್ನೇ ಕೆಡಿಸಿಬಿಡುತ್ತವೆ, ಈ ಕಾರಣಕ್ಕಾಗಿ ರೈತರು ತಮ್ಮ ಕೃಷಿ ಸಂಬಂಧಿ ಸಮಸ್ಯೆ ನಿವಾರಣೆಗಾಗಿ ಕೆಲವು ಜನರ ಮಾರ್ಗದರ್ಶನ, ಸಲಹೆ ಪಡೆದುಕೊಳ್ಳುತ್ತಾರೆ, ಇಷ್ಟೇ ಅಲ್ಲದೇ ಪ್ರಾರ್ಥನೆಗಳು ಸೇರಿದಂತೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ, ಅದರೇ ಇನ್ನೂ ಕೃಷಿಯಲ್ಲಿ ಯಾವುದೇ ರೀತಿಯಾದ ಧನಾತ್ಮಕ ಬದಲಾವಣೆ ಕಾಣದಿರುವುದು, ಇಡೀ ಕುಟುಂಬದ ಒತ್ತಡ, ಆತಂಕಕ್ಕೆ ಕಾರಣವಾಗಿ ದುಃಖಮಯ ಜೀವನಕ್ಕೆ ಕಾರಣವಾಗುತ್ತದೆ.

ಇದು ಏಕೆ ಸಂಭವಿಸುತ್ತದೆ?

ಇದಕ್ಕೆ ನಿಜವಾದ ಉತ್ತರವನ್ನು ತಿಳಿದುಕೊಂಡರೇ ನಿಮಗೆ ಆಶ್ಚರ್ಯವಾಗುತ್ತದೆ.

ಮಾನವ ಗುರುವಿನ ಪ್ರಕಾರ ಇದರ ಹಿಂದಿನ ಮೂಲ ಕಾರಣ ವ್ಯಕ್ತಿಯು ವಿಶ್ವ ಶಕ್ತಿ ಜೊತೆ ಸರಿಯಾಗಿ ಸಂಪರ್ಕ ಹೊಂದದೆ ಇರುವುದು.

ವಿಶ್ವ ಶಕ್ತಿ ಜೊತೆಗೆ ನಾವು ಹೇಗೆ ಸಂಪರ್ಕ ಸಾಧಿಸಬಹುದು?

2000 ನೇ ಇಸವಿಯಿಂದ ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ತಾವು ವಾಸಿಸುವ ಮನೆಯಲ್ಲಿಯೇ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಅನನ್ಯವಾದ ಮಾರ್ಗವನ್ನು ತೋರಿಸಿದ್ದಾರೆ.

ಕೃಷಿಯಲ್ಲಿ ಪ್ರಗತಿ ಸಾಧಿಸಲು ಮಾನವ ಗುರುವಿನ ಮಾರ್ಗದರ್ಶನ ತುಂಬಾ ಸರಳವಾಗಿದೆ :

ಪ್ರತಿಯೊಬ್ಬ ವ್ಯಕ್ತಿಯು ಸಹ ಅವರ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗಳು ಮತ್ತು 4 ಕಡಿಮೆ ಕಂಪನ ತರಂಗಗಳನ್ನು ಹೊಂದಿರುತ್ತಾರೆ, ಆ 4 ಹೆಚ್ಚಿನ ಕಂಪನ ತರಂಗಗಳ ಸಹಾಯದಿಂದ ವಿಶ್ವ ಶಕ್ತಿ ಅನನ್ಯ ಕಂಪನ ತರಂಗದ ಜೊತೆ ಸಂಪರ್ಕ ಸಾಧಿಸಲು ಆ ವ್ಯಕ್ತಿಗೆ ಮಾನವ ಗುರು ಮಾರ್ಗದರ್ಶನ ನೀಡುತ್ತಾರೆ

ಯಾವಾಗ ವ್ಯಕ್ತಿ ತಮ್ಮ ಕಂಪನ ತರಂಗಗಳ ಮೂಲಕ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ ಆ ವ್ಯಕ್ತಿಯ ದೇಹ ಮತ್ತು ಅವರು ವಾಸಿಸುವ ಮನೆಯಲ್ಲಿ ಸಂಚಲನ ಶುರು ಮಾಡುತ್ತದೆ. ಇದಾದ ನಂತರ ಈ ಶಕ್ತಿಯು ವ್ಯಕ್ತಿಯ ದೇಹದಲ್ಲಿ ರಕ್ತದೊಂದಿಗೆ ಹರಿಯುತ್ತೆ, ಆಗ ಇದು ದೇಹದಲ್ಲಿ ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಸಂಪೂರ್ಣವಾಗಿ ದೇಹದಲ್ಲಿ ಪರಿಚಲನೆಯಾಗುತ್ತೆ, ಆಗ ಅದು ದೇಹದಲ್ಲಿನ ಅಂಗಗಳಲ್ಲಿನ ಅಡೆತಡೆಯನ್ನು ತೆರವುಗೊಳಿಸುತ್ತದೆ, ಇಷ್ಟೇ ಅಲ್ಲದೇ ದೇಹದಲ್ಲಿ ಟ್ರಿಲಿಯನ್ಸ್‌ಗಟ್ಟಲೆ ಇರುವಂತಹ ಜೀವಕೊಶಗಳಿಗೆ ಮತ್ತು ಇನ್ನೀತ್ತರ ಅಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಅವು ಬಲಿಷ್ಟವಾಗಲು ಸಹಾಯ ಮಾಡುತ್ತದೆ. ಇದರ ಜೊತೆ ವ್ಯಕ್ತಿಯ ದೇಹ ಸುಗಮವಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಇದರ ಪರಿಣಾಮವಾಗಿ ವ್ಯಕ್ತಿ 9ನೇ ದಿನದಿಂದ ಈ ರೀತಿಯಾಗಿ ಧನಾತ್ಮಕವಾದ ಬದಲಾವಣೆಗಳನ್ನು ಕಾಣಲು ಪ್ರಾರಂಭಿಸುತ್ತಾನೆ:

  • ಕೃಷಿಯಲ್ಲಿ ಲಾಭ ದೊರೆಯುತ್ತದೆ
  • ಬೇಳೆಯಲ್ಲಿ ಉತ್ತಮ ಇಳುವರಿ ಬರುತ್ತವೆ
  • ಸಾಲವನ್ನು ಮರು ಪಾವತಿಸಲು ಸಾಧ್ಯವಾಗುವುದು
  • ಒಂದು ನಿರ್ದಿಷ್ಟವಾದ ಅದಾಯವನ್ನು ಹೊಂದುವಿರಿ

ನೀವು ಕೃಷಿಯಲ್ಲಿ ಪ್ರಗತಿ ಹೊಂದಲು ಬಯಸುವಿರಾ?

ಕೇವಲ ಈ 3 ಹಂತಗಳನ್ನು ಅನುಸರಿಸಿ

ಹಂತ 1

ಕರೆ ಮಾಡಿ +91-9036701888
ಅಥವಾ
ಫಾರ್ಮ್‌ ಅನ್ನು ಭರ್ತಿ ಮಾಡಿ

Loading...

Submission Successful

Thanks For Submitting Your Details

ಹಂತ 2

ವೈಯಕ್ತಿಕ ಚರ್ಚೆ

ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಾವು ನಿಮಗೆ ಕರೆ ಮಾಡುತ್ತೇವೆ.

ನಾವು ಇವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ

  1. ನಿಮ್ಮ ಕೃಷಿಯ ಪ್ರಸ್ತುತ್ತ ಸ್ಥಿತಿಗತಿಯ ಬಗ್ಗೆ.
  2. ಮಾನವ ಗುರುವಿನ ದಿವ್ಯ ಜ್ಞಾನವು ಕೇವಲ 9 ರಿಂದ 180 ದಿನಗಳಲ್ಲಿ ಕೃಷಿಯಲ್ಲಿ ಪ್ರಗತಿ ಸಾಧಿಸಲು ಹೇಗೆ ಸಹಾಯ ಮಾಡುತ್ತದೆ.

ಹಂತ 3

ಕುಟುಂಬದ ಪ್ರತಿಯೊಬ್ಬರಿಗೂ ಮಾನವ ಗುರುವಿನ ಮಾರ್ಗದರ್ಶನ

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

  1. ವೀಡಿಯೊ ಕರೆ ಮಾಡುವ ಮೂಲಕ ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳವನ್ನು ವೀಕ್ಷಿಸಿ, ಆ ಸ್ಥಳಗಳಲ್ಲಿ ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಸಾಧಿಸಲು ನೀವು ಏನು ಮಾಡಬೇಕು ಎಂದು ತಿಳಿಸುತ್ತೇವೆ ಮತ್ತು ಇನ್ನುಳಿದ ವಿವರಗಳನ್ನು PDF ರೂಪದಲ್ಲಿ ನಿಮಗೆ ಕಳುಹಿಸುತ್ತೇವೆ.
  2. ಮಾನವ ಗುರುವಿನಿಂದ ಚೈತನ್ಯಗೊಂಡಿರುವ ಹೆಚ್ಚಿನ ಕಂಪನ ಸಾಮಗ್ರಿಗಳನ್ನು ನಾವು ನಿಮಗೆ ನೀಡುತ್ತೇವೆ
  3. ಕುಟುಂಬದ ಪ್ರತಿಯೊಬ್ಬ ಸದಸ್ಯರ 4 ಹೆಚ್ಚಿನ ಕಂಪನ ತರಂಗ (ಉತ್ತಮ ದಿಕ್ಕುಗಳು) ಮತ್ತು 4 ಕಡಿಮೆ ಕಂಪನ ತರಂಗ (ಕೆಟ್ಟ ದಿಕ್ಕು)ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ PDFನನ್ನು ನಾವು ನಿಮಗೆ ನೀಡುತ್ತೇವೆ .
  4. ನೀವು ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡ ನಂತರ, ನೀವು ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸುತ್ತಿದ್ದೀರಾ ಎಂಬುದನ್ನು ವೀಡಿಯೊ ಕರೆ ಮಾಡಿ ಅದರ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ.
  5. ತಿಂಗಳಿಗೊಮ್ಮೆಯಂತೆ 6 ತಿಂಗಳವರೆಗೇ ಫೋನ್‌ ಕರೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿನ ಬದಲಾವಣೆಯನ್ನು ಸೂಕ್ಮವಾಗಿ ಗಮನಿಸುತ್ತೇವೆ.

ಕೃಷಿಯಲ್ಲಿ ಪ್ರಗತಿ ಸಾಧಿಸಲು, ಇವು ನಿಮಗೆ ಅವಶ್ಯಕ :

ಇಡೀ ಕುಟುಂಬಕ್ಕೆ ಮಾನವ
ಗುರುವಿನ ಮಾರ್ಗದರ್ಶನ

ಮಾನವ ಗುರುವಿನಿಂದ ಚೈತನ್ಯಗೊಂಡ
ಹೆಚ್ಚಿನ ಕಂಪನದ ಸಾಮಗ್ರಿಗಳು

ಈಗ ನೀವು ಮಾನವ ಗುರುವಿನಿಂದ ಚೈತನ್ಯಗೊಳಿಸಲ್ಪಟ್ಟ ಸಾಮಗ್ರಿಗಳಿಗೆ ಮಾತ್ರ ಮೊತ್ತವನ್ನು ಪಾವತಿಸುವಿರಿ.

ನೀವು ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಕೊಂಡಾಗ ಮಾನವ ಗುರುವಿನ ಮಾರ್ಗದರ್ಶನಕ್ಕಾಗಿ ನೀವು ಏನು ಬೇಕಾದರೂ ಕೊಡುಗೆ ನೀಡಬಹುದು.

Facebook Twitter Instagram Linkedin Youtube
Share Your Problem

Thank you!

Your details have been submitted successfully. Our team will contact you soon.